KGF Chapter 2 Climax Shoot have a Huge Budget In Crores. Movie shooting ends recently will come to theaters in few months.
ಕೆಜಿಎಫ್ ಸಿನಿಮಾ ಸರಣಿ ಕರ್ನಾಟಕದ ಅತ್ಯಂತ ದೊಡ್ಡ ಬಜೆಟ್‌ನ ಸಿನಿಮಾ. ಕೆಜಿಎಫ್ ಮೊದಲ ಚಾಪ್ಟರ್‌ಗಿಂತಲೂ ಹೆಚ್ಚು ಹಣವನ್ನು ಕೆಜಿಎಫ್ 2 ಸಿನಿಮಾಕ್ಕಾಗಿ ಖರ್ಚು ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್